ಮಾಸ್ಕ್ ಕಡ್ಡಾಯ: ಹುಬ್ಬಳ್ಳಿ ಜನತೆ ಹೇಳಿಕೊಂಡ ಸಮಸ್ಯೆಗಳೇನು, ಕೇಳಿ - ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಸಮಸ್ಯೆ ಎದುರಿಸುತ್ತಿರುವ ಹುಬ್ಬಳ್ಳಿ ಜನತೆ
🎬 Watch Now: Feature Video

ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳವುದನ್ನು ಕಡ್ಡಾಯಗೊಳಿಸಿದೆ. ಮಾಸ್ಕ್ ಹಾಕಿಕೊಂಡರೆ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಅನ್ನೋದನ್ನು ಹುಬ್ಬಳ್ಳಿ ಜನತೆ ತಿಳಿಸಿದ್ದಾರೆ.