ಹುಬ್ಬಳ್ಳಿ ಕಿಮ್ಸ್‌'ಕ್ಯಾನ್ಸರ್‌'ಗೆ ಬೇಕಿದೆ ಕಿಮೊಥೆರಪಿ.. ವೈದ್ಯರೇ ಇಲ್ಲದಿದ್ರೇ ಹೆಂಗ್ರೀ‌.. - KIMS Hubballi Problems

🎬 Watch Now: Feature Video

thumbnail

By

Published : Jul 31, 2019, 3:26 PM IST

ಕ್ಯಾನ್ಸರ್‌ಗೆ ಚಿಕಿತ್ಸೆ ಸಿಗುತ್ತೆ ಅಂತಾ ದೂರ ದೂರದ ಊರುಗಳಿಂದ ಆ ಆಸ್ಪತ್ರೆಗೆ ಹೋದ್ರೆ ಅಷ್ಟೇನೆ.. ಯಾಕಂದ್ರೆ, ಅಲ್ಲಿ ಸೂಕ್ತ ಚಿಕಿತ್ಸೆ ಕೊಡಬೇಕಾದ ವೈದ್ಯರೇ ಇಲ್ಲ. ವೈದ್ಯರು ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವುದು ಉತ್ತರಕರ್ನಾಟಕದ ಆರೋಗ್ಯ ಸಂಜೀವಿನಿಯಾಗಬೇಕಿದ್ದ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.