ಉಗ್ರರನ್ನ ಬಿಡಲ್ಲ, ಪ್ರಕೃತಿ ವಿಕೋಪ ಚಿಂತೆ ಬೇಡ.. ಕಾರವಾರದ ಕಡಲ ಕಾವಲುಗಾರ'ಹೋವರ್ ಕ್ರಾಫ್ಟ್ ನೌಕೆ'! - ಹೋವರ್ ಕ್ರಾಫ್ಟ್‌ಗೆ ಸಿಕ್ಕಿತು ನೆಲೆ
🎬 Watch Now: Feature Video
ಕರಾವಳಿ ಪ್ರದೇಶಗಳ ಮೂಲಕ ದೇಶದೊಳಗೆ ಉಗ್ರರು ನುಸುಳಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಗುಪ್ತಚರ ಇಲಾಖೆ ಮಾಹಿತಿ ಎಚ್ಚರಿಸಿತ್ತು. ಕಾರವಾರ ಕಡಲತಡಿಯಲ್ಲೂ ಭದ್ರತೆ ಹೆಚ್ಚಿಸಲು ಈಗ ಜಿಲ್ಲಾಡಳಿತ ಮುಂದಾಗಿದೆ. ಪ್ರಕೃತಿ ವಿಕೋಪವಾದ್ರೂ ಇನ್ನೂ ಚಿಂತಿಸಬೇಕಿಲ್ಲ. ಈ ನೌಕೆ ಉಗ್ರರೇನಾದ್ರೂ ನುಸುಳಿದ್ರೇ ಅವರು ಹುಟ್ಟಲೇ ಇಲ್ಲ ಅನ್ನಿಸಿಬಿಡುತ್ತೆ.