ಮಳೆಗೆ ಮನೆ ಕುಸಿತ.. ಸೂರಿಲ್ಲದ ಸಂಕಟ ಹೇಳಿಕೊಂಡು ಕಣ್ಣೀರು ಹಾಕಿದ ಸಂತ್ರಸ್ತ - house collapsed due to rain
🎬 Watch Now: Feature Video
ಸಾಗರ(ಶಿವಮೊಗ್ಗ): ಧಾರಾಕಾರ ಮಳೆಗೆ ಶಿರವಾಳ ಗ್ರಾಮದ ನಾಗರಾಜ್ ಎಂಬುವರ ಮನೆ ಕುಸಿದಿದೆ. ತಕ್ಷಣ ಎದುರು ಮನೆಯ ಮಂಜುನಾಥ್ ಅವರು ಮನೆಯಲ್ಲಿದ್ದ ನಾಗರಾಜ್ರವರ ಪುತ್ರಿಯನ್ನು ಹೊರಗೆ ತರುವ ಮೂಲಕ ಅನಾಹುತ ತಪ್ಪಿಸಿದ್ದಾರೆ. ಆದ್ರೆ ಮನೆ ಕಳೆದುಕೊಂಡ ಚಿಂತೆಯಲ್ಲಿ ನಾಗರಾಜ್ ಇದ್ದು, ತನಗೊಂದು ಸೂರು ಒದಗಿಸಿ ಅಂತಾ ಕಣ್ಣೀರು ಹಾಕಿದ್ದಾರೆ.
Last Updated : Jul 25, 2021, 1:18 PM IST