ಹೋಟೆಲ್‌ಗೆ ಬರಲು ಜನ ಹೆದರುತ್ತಿದ್ದು, ವ್ಯಾಪಾರ ಇಲ್ಲ: ಹೋಟೆಲ್​ ಮಾಲೀಕರ ಗೋಳು - ಬೆಂಗಳೂರು ಸಂಡೇ ಲಾಕ್​ಡೌನ್

🎬 Watch Now: Feature Video

thumbnail

By

Published : Jul 12, 2020, 2:06 PM IST

ಬೆಂಗಳೂರು: ಸಂಡೇ ಲಾಕ್​ಡೌನ್​ ಪರಿಣಾಮ ಸಿಲಿಕಾನ್​ ಸಿಟಿ ಬಹುತೇಕ ಕಡೆ ಸ್ತಬ್ಧವಾಗಿದೆ. ಈ ವೇಳೆ ಹೋಟೆಲ್​ಗಳಿಗೆ ಪಾರ್ಸೆಲ್​ ಕೊಡುವುದಕ್ಕೆ ಸರ್ಕಾರ ಅನುಮತಿ ನೀಡಿದ್ದು, ಯಾರೂ ಕೂಡ ಹೋಟೆಲ್​ಗಳಿಗೆ ಬರುತ್ತಿಲ್ಲ. ಆನ್​ಲೈನ್​ ಬುಕ್ಕಿಂಗ್​ ಕೂಡ ಅಷ್ಟೊಂದು ಆಗುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ಹೋಟೆಲ್​ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.