ಕೆಆರ್ಎಸ್ ಹಿನ್ನೀರಿನಲ್ಲಿ ಹೆಲಿಕಾಪ್ಟರ್ ಜಾಲಿ ರೈಡ್ ಮಾಡಬೇಕು ಅಂದ್ರೆ ತಡ ಮಾಡದೆ ಬನ್ನಿ! - Helicopter riding can be enjoyed in in KRS backwater area
🎬 Watch Now: Feature Video
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರೋ ಕೆಆರ್ಎಸ್ ಹಿನ್ನೀರನ್ನು ಕಣ್ತುಂಬಿಕೊಳ್ಳಬೇಕೇ? ಇಲ್ಲಿ ಬೋಟ್‌ನಲ್ಲಿ ಹೋಗಿ ಎಂಜಾಯ್ ಮಾಡ್ಬೇಕು ಅಂತಾ ಕಾಯ್ತಾ ಇದ್ದೀರಾ? ಹಾಗಾದರೆ ಇನ್ನೇಕೆ ತಡ. ಕೆಆರ್ಎಸ್ ಹಿನ್ನೀರು ಪ್ರದೇಶದ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಬಂದರೆ ಹೆಲಿ ಟೂರಿಸಂ ಜೊತೆಗೆ ಜಲ ಕ್ರೀಡೆಯಲ್ಲೂ ಎಂಜಾಯ್ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮ ಪ್ರತಿನಿಧಿ ನಡೆಸಿದ ವಾಕ್ ಥ್ರೂನಲ್ಲಿದೆ ನೋಡಿ.