ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿಯಲ್ಲಿ ಮೀನುಗಾರಿಕೆ ಸ್ಥಗಿತ!
🎬 Watch Now: Feature Video
ರಾಜ್ಯದಲ್ಲಿ ವರುಣನ ಅವಕೃಪೆಯಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಇದೀಗ ಮೀನುಗಾರಿಕೆಯ ಮೇಲೂ ಮಳೆರಾಯನ ವಕ್ರದೃಷ್ಟಿ ಬೀರಿದ್ದು, ಮೀನುಗಾರರು ಬಂದರಿನಲ್ಲೇ ದಿನದೂಡುವ ಪರಿಸ್ಥಿತಿ ಎದುರಾಗಿದೆ.