ವರುಣನ ಆರ್ಭಟಕ್ಕೆ ಕಾಫಿನಾಡು ಅಲ್ಲೋಲ ಕಲ್ಲೋಲ್ಲ, ಕೊಚ್ಚಿ ಹೋದ ದಟ್ಟಾರಣ್ಯ! - ವರುಣನ ಆರ್ಭಟಕ್ಕೆ ಕಾಫಿನಾಡು ಅಲ್ಲೋಲ ಕಲ್ಲೋಲ್ಲ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4223701-thumbnail-3x2-vis.jpg)
ಮಹಾಮಳೆ ಚಿಕ್ಕಮಗಳೂರಿನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಲಾಭಕ್ಕಾಗಿ ಪ್ರಕೃತಿ ವಿರುದ್ಧ ನಡೆದ ಅನಾಚಾರಕ್ಕೆ ಪ್ರಕೃತಿಯೇ ತಕ್ಕ ಪಾಠ ಕಲಿಸಿದೆ. ಮಳೆ ಬಂದು ಹೋದ ಬಳಿಕ ಕಾಣುತ್ತಿರುವ ನೆಲ, ಜಲ ಸ್ಥಿತಿ ಭಯಾನಕವಾಗಿದೆ. ಪರಿಶೀಲನೆ ನಡೆಸಿರುವ ತಜ್ಞರ ತಂಡ ಬೆಚ್ಚಿ ಬೀಳುವ ವರದಿ ನೀಡಿದೆ.