ಬಿಸಿಲ ನಾಡಲ್ಲೀಗ ತಂಡಿ ಹವಾ! ಚಳಿತಾಳಲಾರದೇ ಮನೆ ಬಿಟ್ಟು ಹೊರ ಬಾರದ ಜನ - ವಿಜಯಪುರ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಉತ್ತರ ಕರ್ನಾಟಕದಲ್ಲಿ ಈ ವರ್ಷ ಸುರಿದ ಭಾರೀ ಪ್ರಮಾಣದ ಹಿಂಗಾರು ಮಳೆಗೆ ಸದ್ಯ ಐತಿಹಾಸಿಕ ನಗರ ವಿಜಯಪುರದಲ್ಲಿ ಚಳಿಯ ಆರ್ಭಟ ಹೆಚ್ಚಾಗಿದೆ. ಸದಾ ಬಿಸಿಲಿಗೆ ಹೆಸರುವಾಸಿಯಾಗಿದ್ದ ಈ ಜಿಲ್ಲೆಯಲ್ಲೀಗ ಕಳೆದ ಒಂದು ತಿಂಗಳಿಂದ ಚಳಿಯ ದರ್ಬಾರ್ ಬಲು ಜೋರಾಗಿಯೇ ಇದೆ.