ಹುಬ್ಬಳ್ಳಿ-ಧಾರವಾಡದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ - dharwad rain news
🎬 Watch Now: Feature Video
ಧಾರವಾಡ: ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಅಬ್ಬರ ಜೋರಾಗಿದೆ. ಗ್ರಾಮೀಣ ಭಾಗದಲ್ಲಿ ಗುಡುಗು ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ತಾಲೂಕಿನ ಹಾರೋಬೆಳವಡಿ, ಶಿವಳ್ಳಿ, ನವಲಗುಂದ ತಾಲೂಕಿನ ಐಯಟ್ಟಿ, ಶಿರೂರ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚು ಮಳೆಯಾಗಿದೆ. ನಗರ ಪ್ರದೇಶದಲ್ಲೂ ಒಂದು ಗಂಟೆಗಳ ಕಾಲ ಹೆಚ್ಚು ಮಳೆ ಸುರಿದಿದೆ. ಇನ್ನು ವರ್ಷದ ಮೊದಲ ಮಳೆಯಿಂದ ಜನರಲ್ಲಿ ಹರ್ಷಗೊಂಡಿದ್ದಾರೆ.