ಇವರು ಚಪ್ಪಲಿ ಕಾಯುವ ಕಾಯಕಯೋಗಿ... ಭಕ್ತರ ಬಾಯಾರಿಕೆ ನೀಗಿಸುವ ಪುಣ್ಯಾತ್ಮ! - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3401684-thumbnail-3x2-hbl.jpg)
ದಿನೇ ದಿನೇ ಬಿಸಿಲಿನ ತಾಪ ಏರುತ್ತಿದೆ.. ಜೊತೆಗೆ ಬೇಸಿಗೆ ರಜೆಗೆ ದೇಗುಲಗಳಿಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ದೂರದ ಊರುಗಳಿಂದ ಬರುವ ಜನರು ಬಾಯಾರಿಕೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಇಲ್ಲೊಬ್ಬ ವ್ಯಕ್ತಿ ನಿತ್ಯ ನೀರಿನ ದಾಸೋಹ ಮಾಡುತ್ತಿದ್ದಾನೆ.