ರಕ್ತದಾನ ಮಾಡಿ ಕೈದಿಯ ಪ್ರಾಣ ಉಳಿಸಿದ ಪೊಲೀಸ್: ಹಾವೇರಿ ಕಾರಾಗೃಹ ಸಿಬ್ಬಂದಿಗೆ ಸೆಲ್ಯೂಟ್​ - ರಕ್ತದಾನ ಮಾಡಿ ಕೈದಿಯ ಪ್ರಾಣ ಉಳಿಸಿದ ಪೊಲೀಸ್

🎬 Watch Now: Feature Video

thumbnail

By

Published : Feb 7, 2021, 7:37 AM IST

Updated : Feb 7, 2021, 7:48 AM IST

ಹಾವೇರಿ: ಕಳೆದ ಎಂಟು ತಿಂಗಳ ಹಿಂದೆ ಶೆಟ್ಟಪ್ಪ ಎಂಬಾತ ಗಾಂಜಾ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಕೆಲ ದಿನಗಳಿ ಹಿಂದೆ ಆತ ಅನಾರೋಗ್ಯಕ್ಕೆ ತುತ್ತಾಗಿದ್ದನು. ಆತನನ್ನು ಸರ್ಕಾರಿ ವೈದ್ಯರಲ್ಲಿ ತೋರಿಸಿದಾಗ ತುರ್ತಾಗಿ ರಕ್ತ ಹಾಕಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ವೇಳೆ ವಿಚಾರಣಾಧೀನ ಕೈದಿಗೆ ರಕ್ತ ನೀಡಲು ಯಾರು ಮುಂದೆ ಬರಲಿಲ್ಲ. ಈ ಸಮಯದಲ್ಲಿ ಕೈದಿಗೆ ರಕ್ತದಾನ ಮಾಡುವ ಮೂಲಕ ಹಾವೇರಿ ಕಾರಾಗೃಹದ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಈ ಕುರಿತ ಒಂದು ವರದಿ.
Last Updated : Feb 7, 2021, 7:48 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.