ಕೊಳಚೆ ಪ್ರದೇಶದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ.. ಹಾವೇರಿ ನೆರೆ ಸಂತ್ರಸ್ತರ ಬದುಕು ಅತಂತ್ರ - ತಾತ್ಕಾಲಿಕ ಶೆಡ್
🎬 Watch Now: Feature Video
ಹಾವೇರಿ ಸಮೀಪದ ನಾಗನೂರು ಗ್ರಾಮದ ನೆರೆ ಸಂತ್ರಸ್ತರು ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲಾಡಳಿತ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರೂ ಮನೆ ಕಳೆದುಕೊಂಡ 30 ಕುಟುಂಬಗಳು ಇನ್ನು ಶಾಲೆಯಲ್ಲಿಯೇ ದಿನ ದೂಡುತ್ತಿವೆ. ಏಕೆ ಅಂತ ನೀವೆ ನೋಡಿ..