ಕಾಫಿ ತೋಟದಲ್ಲಿ ಕಾಡುಕೋಣ ಮತ್ತು ನಾಯಿಯ ಫೈಟ್: ವಿಡಿಯೋ ವೈರಲ್ - Hassle between Dog and wild Buffallo at Coffee estate in Chikkamagaluru
🎬 Watch Now: Feature Video

ಚಿಕ್ಕಮಗಳೂರು: ಕಾಫಿ ತೋಟಕ್ಕೆ ನುಗ್ಗಿದ ಕಾಡು ಕೋಣ ಜೊತೆ ನಾಯಿಯೊಂದು ಹೋರಾಡಿ, ಕೋಣವನ್ನು ಕಾಡಿಗಟ್ಟಿದ ಘಟನೆ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ನಾಯಿ ಮತ್ತು ಕಾಡು ಕೋಣದ ನಡುವಿನ ಗುದ್ದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.