ಶಾಲೆ ಜತೆ ಪಾಠ ಮಾಡುವ ಶಿಕ್ಷಕರೂ ಅಪ್‌ಡೇಟ್.. ರಾಜ್ಯದ ಮೊದಲ ಸರ್ಕಾರಿ ಸ್ಮಾರ್ಟ್ ಸ್ಕೂಲ್! - hassan rayarkoplu karnataka public school
🎬 Watch Now: Feature Video
ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಇಲ್ಲೊಂದು ಶಾಲೆ ಅದಕ್ಕೆ ಅಪವಾದ. ಅತ್ಯಾಧುನಿಕ ಎಲ್ಲ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡು ಮಕ್ಕಳ ಮನೋವಿಕಾಸ ಹೆಚ್ಚಿಸುತ್ತಿದೆ.