ತುಂಬಿದ ಹೇಮಾವತಿ.. ಜೀವ ಪಡೆದ ಕೆರೆಗಳು.. - ಹಾಸನ ಜಿಲ್ಲೆ ಕೆರೆಗಳು ಭರ್ತಿ ಸುದ್ದಿ
🎬 Watch Now: Feature Video
ದಶಕಗಳಿಂದ ಹನಿ ಹನಿ ನೀರು ಭಾಗ್ಯ.. ಹೋರಾಟದ ಹಾದಿ ಹಿಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ವರುಣನ ಕೃಪೆಯಿಂದಾಗಿ ಕೇವಲ ಎರಡೇ ತಿಂಗಳಲ್ಲಿ ಆ ಭಾಗದ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ನಗುವಿನ ಚಿಲುಮೆ ಕಾಣತೊಡಗಿದೆ..