3 ವರ್ಷದಲ್ಲಿ 9 ಡಿಸಿ ಕಂಡ ಹಾಸನ... ಡಿಸಿ ಎತ್ತಂಗಡಿಗೆ ಕಾರಣವಾಯ್ತಾ ಆ ಜಾಗ - Hassan DC Akram Pasha
🎬 Watch Now: Feature Video
ಹಾಸನ ಡಿಸಿ ಅಕ್ರಂ ಪಾಷಾ ವರ್ಗಾವಣೆ ವಿಚಾರ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಯಾವುದೇ ಕಪ್ಪು ಚುಕ್ಕಿ ಇಲ್ಲದೇ, ಜನಪರವಾಗಿ ಕೆಲಸ ಮಾಡುತ್ತಿದ್ದ ಡಿಸಿ ಅಕ್ರಂ ಪಾಷಾ ವರ್ಗಾವಣೆಗೆ ಅಸಲೀ ಕಾರಣವೇನು ಅಂತಾ ಹುಡುಕುತ್ತಾ ಹೋದ್ರೆ ಅದಕ್ಕೆ ಸಿಗೋ ಉತ್ತರ ಅದೊಂದು ಜಾಗ.. ಆ ಒಂದು ಜಾಗವೇ ಡಿಸಿ ವರ್ಗಾವಣೆಗೆ ವೇದಿಕೆಯಂತೆ. ಅಸಲಿಗೆ ಯಾವುದಾ ಜಾಗ..? ಅಂತೀರಾ ಈ ಸ್ಟೋರಿ ನೋಡಿ.