ಅದೆಷ್ಟೋ ಅನಾಥ ಮಕ್ಕಳಿಗೆ ಇವರೇ ತಾಯಂದಿರು.. - ತಾಯಂದಿರ ದಿನಾಚರಣೆ
🎬 Watch Now: Feature Video

ನಿಸ್ವಾರ್ಥ ಪ್ರೀತಿ, ಮಮತೆ, ಕರುಣೆ ಇವೆಲ್ಲದರ ಪ್ರತೀಕವೇ ತಾಯಿ. ಪ್ರಪಂಚದಲ್ಲಿ ಮಕ್ಕಳು ಕೆಟ್ಟವರಾಗಬಹುದು ಆದರೆ ತಾಯಿ ಎಂದು ಕೆಟ್ಟವಳಾಗುವುದಿಲ್ಲ. ಹುಟ್ಟುವಾಗ ಯಾರು ಕೂಡ ಅನಾಥರಾಗಿ ಹುಟ್ಟುವುದಿಲ್ಲ. ಆದರೆ, ಕೆಲವು ಘಟನೆಗಳು ಹುಟ್ಟಿದ ಮಕ್ಕಳನ್ನು ಅನಾಥರನ್ನಾಗಿ ಮಾಡಿಬಿಡುತ್ತವೆ. ಅಂತಹ ಅನಾಥ ಮಕ್ಕಳನ್ನು ಸಾಕುವ ಮಹತ್ಕಾರ್ಯವನ್ನು ಈ ತಾಯಂದಿರು ಮಾಡುತ್ತಿದ್ದಾರೆ.