ಉಡುಪಿ: ದಿವ್ಯಾಂಗನ ಕೈ ಹಿಡಿದ ಮತದಾರ - ದಿವ್ಯಾಂಗ ಸುಧಾಕರ್ ಗೆಲುವು ಸುದ್ದಿ
🎬 Watch Now: Feature Video
ಉಡುಪಿ: ಕುಂದಾಪುರ ತಾಲೂಕಿನಲ್ಲಿ ದಿವ್ಯಾಂಗ ವ್ಯಕ್ತಿಯನ್ನು ಮತದಾರ ಕೈ ಹಿಡಿದಿದ್ದಾನೆ. ಅನುಕಂಪ ಬೇಡ ಅವಕಾಶ ನೀಡಿ ಎಂದು ಕ್ಯಾಂಪೇನ್ ಮಾಡಿದ್ದ ಕಾಂಗ್ರೆಸ್ ಬೆಂಬಲಿತ ಸುಧಾಕರ್ ಜಯಭೇರಿ ಬಾರಿಸಿದ್ದಾರೆ. ಕುಂದಾಪುರ ಹಂಗಳೂರು ಪಂಚಾಯತ್ಗೆ ಆಯ್ಕೆಯಾದ ಸುಧಾಕರ್ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.