ಗುರುನಾನಕ್ ಜಯಂತಿ: ಸಿಖ್​ ಭಕ್ತರನ್ನು ಕೈಬೀಸಿ ಕರೆಯುತ್ತಿದೆ 'ಮಿನಿ ಪಂಜಾಬ್'​​ನ ಗುರುದ್ವಾರ - ಬೀದರ್​​ ಗುರುದ್ವಾರ

🎬 Watch Now: Feature Video

thumbnail

By

Published : Nov 19, 2021, 3:10 PM IST

ಬೀದರ್​: ಇಂದು ಗುರುನಾನಕ್​​ ಜಯಂತಿ (Guru Nanak Jayanti). ಹೀಗಾಗಿ ರಾಜ್ಯದ ಏಕೈಕ ಗುರುದ್ವಾರವಾದ ಬೀದರ್​​ನ ಗುರುದ್ವಾರದಲ್ಲಿ(Bidar gurdwara) ಸಂಭ್ರಮ ಮನೆಮಾಡಿದೆ. ಬೇರೆ ಬೇರೆ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶದಿಂದಲೂ ಸಿಖ್ ಭಕ್ತರು ಬೀದರ್​ನತ್ತ ಮುಖ ಮಾಡುತ್ತಿದ್ದು, ಸಂಭ್ರಮ ಮನೆ ಮಾಡಿದೆ. ಸಿಖ್ಖರ ಧರ್ಮಗುರು ಗುರುನಾನಕ್​​ ಜಯಂತಿಯ ಈ ಘಳಿಗೆಯಲ್ಲಿ ಬೀದರ್ ಗುರುದ್ವಾರದ ಮಹತ್ವದ ಕುರಿತ ವಿಶೇಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.