ಕೊಪ್ಪಳದ ಈ ಸರ್ಕಾರಿ ಶಾಲೆ ಫುಲ್ ಗ್ರೀನ್... ಇಲ್ಲಿಗೆ ಹೋದ್ರೆ ಉದ್ಯಾನವನಕ್ಕೆ ಹೋದ ಅನುಭವ!
🎬 Watch Now: Feature Video
ಶಾಲೆ ಅಂದ ತಕ್ಷಣ ಮೊದಲಿಗೆ ನೆನಪಾಗೋದು ಬೃಹದಾಕಾರದ ಕಲರ್ಪುಲ್ ಕಟ್ಟಡಗಳು. ಆದರೆ, ಕೊಪ್ಪಳದ ವೆಂಕಟಾಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಎಲ್ಲಾ ಶಾಲೆಗಳಿಗಿಂತ ಸಖತ್ ಡಿಫರೆಂಟ್. ಹಚ್ಚ ಹಸಿರಿನಿಂದ ಕಂಗೊಳಿಸೋ ಈ ಶಾಲೆಗೆ ಎಂಟ್ರಿಯಾದ್ರೆ ಯಾವುದೋ ಉದ್ಯಾನವನಕ್ಕೆ ಹೋದ ಅನುಭವ ಆಗುತ್ತದೆ.