ಚಿಕ್ಕೋಡಿಯಲ್ಲಿ ವಿಘ್ನೇಶ್ವರನಿಗೆ ಅದ್ದೂರಿ ಸ್ವಾಗತ... ಡಿಜೆ ಹಾಡು,ಕುಣಿತದೊಂದಿಗೆ ವೆಲ್ಕಮ್! - ಗಣಪನಿಗೆ ಅದ್ದೂರಿ ಸ್ವಾಗತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4320951-thumbnail-3x2-vid-2.jpg)
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ಅದ್ಧೂರಿಯೊಂದಿಗೆ ಲಂಬೋದರನಿಗೆ ಸ್ವಾಗತ ಸಿಕ್ಕಿದೆ. ಭಕ್ತರು ಬೃಹತ್ ಮೆರವಣಿಗೆ, ವಾದ್ಯ ಮೇಳಗಳ ಅಬ್ಬರದ ನಡುವೆ ಗಜಮುಖನಿಗೆ ಭರಮಾಡಿಕೊಂಡಿದ್ದಾರೆ. ಪಟಾಕಿ ಸಿಡಿತ, ಡಿಜೆ ಹಾಡು, ಕುಣಿತಗಳೊಂದಿಗೆ ತಡರಾತ್ರಿಯವರೆಗೂ ಗಣೇಶ ಮೂರ್ತಿಗಳನ್ನು ಮಂಟಪ, ಮನೆಗಳಿಗೆ ತಂದು ಶಾಸ್ತ್ರೋಪ್ತವಾಗಿ ತೆಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಿದ್ದಾರೆ.