ಕರ್ಜಗಿಯ ಗೌರಿಮಠದಲ್ಲಿ ಹೆಂಗೆಳೆಯರ ಗೌರಿ ಹುಣ್ಣಿಮೆ ಸಂಭ್ರಮ - ಹಾವೇರಿಯ ಗೌರಿ ಮಠದಲ್ಲಿ ಗೌರಿ ಹುಣ್ಣಿಮೆ ಸಂಭ್ರಮ
🎬 Watch Now: Feature Video

ವಿಶ್ವದಲ್ಲಿರುವ ಬಹುತೇಕ ಮಠಗಳು ಪುರುಷ ಪ್ರಧಾನ ಮಠಗಳು. ಈ ಮಠಗಳಲ್ಲಿ ಶಿವನಿಗೆ ಮೊದಲ ಆದ್ಯತೆ. ಆದರೆ ಇಲ್ಲೊಂದು ಸ್ತ್ರೀಪ್ರಧಾನವಾದ ಮಠವಿದೆ. ಗೌರಿಮಠ ಎಂದು ಕರೆಸಿಕೊಳ್ಳುವ ಈ ಮಠದಲ್ಲಿ ಗೌರಿ ಹುಣ್ಣಿಮೆ ಸಂಭ್ರಮ ನೋಡಲು ಎರಡು ಕಣ್ಣುಸಾಲದು.