10 ಕೊರೊನಾ ಸೋಂಕಿತರ ಮೇಲೆ ಆಯುರ್ವೇದ ಪ್ರಯೋಗಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ - 10 covid patients
🎬 Watch Now: Feature Video

ಬೆಂಗಳೂರು: ಕೋವಿಡ್-19 ಮಹಾಮಾರಿಗೆ ಆಯುರ್ವೇದ ಪದ್ದತಿಯಲ್ಲಿ ಚಿಕಿತ್ಸೆ ನೀಡಲು ಕ್ಲಿನಿಕಲ್ ಟ್ರಯಲ್ಗೆ ಕಡೆಗೂ ಸಮ್ಮತಿ ಸಿಕ್ಕಿದೆ. ಡಾ.ಗಿರಿಧರ್ ಕಜೆ ಅವರ ಮನವಿಗೆ ಸ್ಪಂದಿಸಿರುವ ಇಂಡಿಯನ್ ಮೆಡಿಕಲ್ ಕೌನ್ಸಿಲ್, ಹತ್ತು ಜನರ ಮೇಲೆ ಔಷಧ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯುರ್ವೇದ ವೈದ್ಯರಿಂದ ಹೆಚ್ಚಿನ ಮಾಹಿತಿ ಪಡೆದು ಕ್ಲಿನಿಕಲ್ ಟ್ರಯಲ್ಗೆ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಡಾ.ಗಿರಿಧರ್ ಕಜೆ ಜೊತೆ ಈಟಿವಿ ಭಾರತ್ ಪ್ರತಿನಿಧಿ ನಡೆಸಿರುವ ಎಕ್ಸ್ ಕ್ಲ್ಯೂಸಿವ್ ಚಿಟ್ ಚಾಟ್ ಇಲ್ಲಿದೆ.
Last Updated : Apr 15, 2020, 2:29 PM IST