ಸರ್ಕಾರ ಉಳಿಸ್ತಾರಾ ಟ್ರಬಲ್​ ಶೂಟರ್‌?ಯಾರಿಗೂ ಬಗ್ಗಲ್ಲ ಅಂತಿದ್ದಾರೆ ರೆಬೆಲ್ಸ್! - undefined

🎬 Watch Now: Feature Video

thumbnail

By

Published : Jul 10, 2019, 5:17 PM IST

ಸರ್ಕಾರ ಉಳಿಸಿಕೊಳ್ಳಲು ಎಲ್ಲದಕ್ಕೂ ಸಿದ್ದವಾಗಿರುವ ಮೈತ್ರಿ ಪಕ್ಷಗಳು ಟ್ರಬಲ್​ ಶೂಟರ್​ ಡಿಕೆ ಶಿವಕುಮಾರ್‌ ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ. ಅತೃಪ್ತ ಶಾಸಕರ ಮನವೊಲಿಸಿಯೇ ತೀರುತ್ತೇನೆ ಎಂದು ಮುಂಬೈಗೆ ಬಂದಿರುವ ಡಿಕೆಶಿ​ ಪಟ್ಟುಬಿಡದೆ ಹೋಟೆಲ್​ ಮುಂದೆ ಕಾಯುತ್ತಿದ್ದಾರೆ. 14 ಶಾಸಕರ ರಾಜೀನಾಮೆಯಿಂದ ಸಂಖ್ಯಾಬಲ ಕಳೆದುಕೊಂಡಿರುವ ಸರ್ಕಾರ, ಉರುಳುವ ಭೀತಿ ಎದುರಿಸುತ್ತಿದೆ. ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್​,ಜೆಡಿಎಸ್​ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಹಲವು ಬಾರಿ ಸರ್ಕಾರವನ್ನು ಕಾಪಾಡಿರುವ ಟ್ರಬಲ್​ ಶೂಟರ್​ ಡಿಕೆ ಶಿವಕುಮಾರ್​ ಮೇಲೆ ಈ ಬಾರಿಯೂ ನಂಬಿಕೆ ಇಡಲಾಗಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.