ಸರ್ಕಾರಿ ಡಯಾಲಿಸಿಸ್ ಕೇಂದ್ರದ ಮೂತ್ರಪಿಂಡವೇ ಫೆಲ್ಯೂರ್! - ವೈದ್ಯರ ವಿರುದ್ಧ ಆಕ್ರೋಶ
🎬 Watch Now: Feature Video
ರಾಜ್ಯ ಸರ್ಕಾರ ಡಯಾಲಿಸಿಸ್ ರೋಗಿಗಳ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯ ಜಿಲ್ಲಾಸ್ಪತ್ರೆಯ ವ್ಯಾಪ್ತಿಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆದಿದೆ. ಆದ್ರೆ, ಈ ನಗರದಲ್ಲಿರುವ ಸರ್ಕಾರಿ ಡಯಾಲಿಸಿಸ್ ಕೇಂದ್ರದಲ್ಲಿ ಮಾತ್ರ ಸಂಬಂಧ ಪಟ್ಟ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಡಯಾಲಿಸಿಸ್ ಮಾಡಲು ಮಡ್ಡ್ ನೀರು (ಮಣ್ಣು ಮಿಶ್ರಿತ ನೀರು) ಬರುತ್ತಿರುವ ಬೆನ್ನಲೇ ಅದನ್ನೇ ಬಳಕೆ ಮಾಡುತ್ತಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.