ಧುಮ್ಮಿಕ್ಕಿ ಹರಿಯುತ್ತಿರುವ ಈ ಸುಂದರ ಜಲಪಾತ, ಪ್ರವಾಸಿಗರ ದಾಂಗುಡಿ! - Western Ghats

🎬 Watch Now: Feature Video

thumbnail

By

Published : Jul 17, 2019, 10:57 AM IST

ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳೆಲ್ಲ ಮೈದುಂಬಿ ಹರಿಯುತ್ತಿವೆ. ಇಲ್ಲೊಂದು ಫಾಲ್ಸ್ ಕೂಡ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಧುಮ್ಮಿಕ್ಕುವ ಜಲಪಾತದಿಂದ ಚಾರಣಿಗರ ಕಣ್ಣಿಗೆ ಹಬ್ಬವೋ ಹಬ್ಬ. ಹಾಗಾದ್ರೆ ಯಾವುದು ಆ ಫಾಲ್ಸ್ ಅಂತೀರಾ? ನೀವೇ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.