ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ತಿದೆ ಗೋಕಾಕ್ ರಣಾಂಗಣ - ಗೋಕಾಕ್ ಉಪಚುನಾವಣೆ
🎬 Watch Now: Feature Video
ಕ್ಷಣದಿಂದ ಕ್ಷಣಕ್ಕೆ ಉಪಚುನಾವಣಾ ಅಖಾಡ ಗರಿಗೆದರುತ್ತಿದೆ. ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಹಣಹಣಿಸುತ್ತಿರುವ ನಾಯಕರು, ಇತರ ಪಕ್ಷಗಳ ನಾಯಕರ ಮನವೊಲಿಸೋಕೆ ಮುಂದಾಗಿದ್ದಾರೆ. ಇಂದು ಅಲ್ಲಿ ನಡೆದ ಒಂದು ಹೈಡ್ರಾಮಾ ಆ ಪ್ರಭಾವಿ ನಾಯಕನ ಮನವೊಲಿಕೆಗೆ ಮಾತ್ರ ಅನುವು ಮಾಡಿಕೊಡಲಿಲ್ಲ..