ಗೋಕಾಕ್ ಚಳವಳಿ ನೆನಪಿಸುವ ಗೀತಾ ಸಿನಿಮಾ ಹಾಡು.. ಕನ್ನಡ ಭಾಷೆ,ನೆಲ,ಜಲ ಅಂದ್ರೇ ಒಂದಾಗುವ ಸ್ಯಾಂಡಲ್ವುಡ್! - ಪವರ್ ಸ್ಟಾರ್ ಪುನೀತ್ ರಾಜಕುಮಾರ್
🎬 Watch Now: Feature Video

ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಹಾಗೂ ಅಭಿನಯದ ‘ಗೀತಾ’ ಸಿನಿಮಾಗಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ 'ಕನ್ನಡ ಕನ್ನಡ 'ಹಾಡಿಗೆ ಸ್ಯಾಂಡಲ್ವುಡ್ನ ನಟ, ನಿರ್ದೇಶಕರು ಫಿದಾ ಆಗಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.