ಬೇಡಿಕೆಯ ಅನುಸಾರ ಮಾಸ್ಕ್ ತಯಾರಿಸಿ ಉತ್ತರ ಕಂಡುಕೊಂಡ ಗಾರ್ಮೆಂಟ್ಸ್ ಮಾಲೀಕರು - Haveri
🎬 Watch Now: Feature Video
ಹಾವೇರಿ: ಜಿಲ್ಲೆಯಲ್ಲಿರುವ ಹಲವು ಗಾರ್ಮೆಂಟ್ಸ್ಗಳು ಲಾಕ್ಡೌನ್ನಿಂದ ಇನ್ನು ಚೇತರಿಸಿಕೊಂಡಿಲ್ಲ. ಒಂದು ಕಡೆ ಕಾರ್ಮಿಕರನ್ನು ಸಾಮಾಜಿಕ ಅಂತರದಲ್ಲಿ ಕೆಲಸ ಮಾಡಿಸಬೇಕು. ಮತ್ತೊಂದು ಕಡೆ ಕಚ್ಚಾ ಸಾಮಗ್ರಿಗಳ ಪೂರೈಕೆಯಿಲ್ಲ. ಹಾಗೆಯೇ ಉತ್ಪಾದಿಸಿದ ವಸ್ತುಗಳನ್ನು ಕೊಳ್ಳುವವರಿಲ್ಲ. ಇನ್ನು ಗಾರ್ಮೆಂಟ್ಸ್ಗಳ ಕಾರ್ಮಿಕರು ಸಹ ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದರು. ಇವೆಲ್ಲ ಸಮಸ್ಯೆಗಳಿಗೆ ಕೆಲ ಗಾರ್ಮೆಂಟ್ಸ್ಗಳು ಮಾಸ್ಕ್ ತಯಾರಿಸುವ ಮೂಲಕ ಉತ್ತರ ಕಂಡುಕೊಂಡಿವೆ.