ಕೊರೊನಾ ಜಾಗೃತಿ ಮೂಡಿಸಲು ಧರೆಗೆ ಬಂದ ಗಜಮುಖ - ವಿಡಿಯೋ ನೋಡಿ - Gouri Ganesha Festival news
🎬 Watch Now: Feature Video

ಮೈಸೂರು: ಗಣಪತಿ ಪೂಜೆ ಮಾಡುವಾಗ ಕೊರೊನಾದಿಂದ ರಕ್ಷಿಸಿಕೊಳ್ಳಲು ಮರೆಯಬೇಡಿ ಎಂದು ವ್ಯಕ್ತಿಯೊಬ್ಬರು ಗಜಮುಖನ ವೇಷ ಧರಿಸಿ ನಗರದ ಅಗ್ರಹಾರದಲ್ಲಿ ಜಾಗೃತಿ ಮೂಡಿಸಿದ್ದಾರೆ. ಇಂದು ಗೌರಿ ಹಬ್ಬ, ನಾಳೆ ಗಣೇಶನ ಹಬ್ಬ ಇಂತಹ ಸಂದರ್ಭದಲ್ಲಿ ಜನರು ಗುಂಪು ಗುಂಪಾಗಿ ಸೇರಿ ಪೂಜೆ ಸಲ್ಲಿಸಬೇಡಿ. ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ ಎಂದು ಹೇಳುತ್ತಾ, ಮಾಸ್ಕ್ ವಿತರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ.