ಬಳ್ಳಾರಿಯಲ್ಲಿ ಮೂರನೇ ದಿನವೂ ನಡೆದ ಗಣೇಶ ನಿಮಜ್ಜನ ಕಾರ್ಯ - ಬಳ್ಳಾರಿ ಗಣೇಶನ ನಿಮಜ್ಜನ

🎬 Watch Now: Feature Video

thumbnail

By

Published : Aug 25, 2020, 3:12 AM IST

ಬಳ್ಳಾರಿ: ನಗರದ ಹೊರವಲಯದ ತಾಳೂರು ರಸ್ತೆಯಲ್ಲಿ‌ ಇರುವ ಕಾಲುವೆಯಲ್ಲಿ ಮೂರನೇ ದಿನವು 20ಕ್ಕಿಂತ ಹೆಚ್ಚು ಗಣೇಶನ ನಿಮಜ್ಜನ ಕಾರ್ಯ ನೆರವೇರಿತು. ಈ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಮಕ್ಕಳು ಸಹ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸೂಕ್ತ ಕ್ರಮ ವಹಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.