ಗಣಿ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ... ಈ ಬಗ್ಗೆ ಹಿರಿಯ ಮುಖಂಡ ಟಿ.ಜಿ.ವಿಠಲ ಏನ್ ಹೇಳಿದ್ದೇನು..? - Gandhiji visited the bellary district twice
🎬 Watch Now: Feature Video
ಬಳ್ಳಾರಿ: ಗಣಿ ಜಿಲ್ಲೆಗೆ ಎರಡು ಬಾರಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದರಂತೆ. ಹರಿಜನ, ಗಿರಿಜನರ ಆಲಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಸಂಡೂರು ರಾಜಮಹಾರಾಜರನ್ನು ಅಭಿನಂದಿಸುವ ಸಲುವಾಗಿ 1921 ಅಕ್ಟೋಬರ್ ಒಂದರಂದೇ ಗಣಿ ಜಿಲ್ಲೆ ಬಳ್ಳಾರಿಗೆ ಗಾಂಧಿ ಭೇಟಿ ನೀಡಿದ್ದರು. ಗಾಂಧೀಜಿ ಗಣಿ ನಗರಿಗೆ ಭೇಟಿಕೊಟ್ಟ ಬಗ್ಗೆ ಹಿರಿಯ ಮುಖಂಡ ಟಿ.ಜಿ.ವಿಠಲ ಮಾಹಿತಿ ಹಂಚಿಕೊಂಡಿದ್ದು, ಅವರೊಂದಿಗೆ ನಮ್ಮ ಈಟಿವಿ ಭಾರತ್ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.