ಗಾಂಧಿ ಹುತಾತ್ಮ ದಿನ: ಗೂಡ್ಸೆ ಪ್ರತಿಕೃತಿ ದಹಿಸಿದ ಎಸ್​​​ಡಿಪಿಐ - ಗೂಡ್ಸೆ ಪ್ರತಿಕೃತಿ ದಹಿಸಿದ ಎಸ್​​​ಡಿಪಿಐ

🎬 Watch Now: Feature Video

thumbnail

By

Published : Jan 31, 2020, 5:29 AM IST

ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದ ನೆನೆಪಿಗಾಗಿ ಎಸ್​​ಡಿಪಿಐ ಜಿಲ್ಲಾ ಘಟಕವು ಗಾಂಧಿಯ ಹಂತಕರು - ದೇಶದ ಹಂತಕರು ಎಂಬ ಘೋಷ್ಯವಾಕ್ಯದೊಂದಿಗೆ ಲಾರಿ ನಿಲ್ದಾಣ ಮೈದಾನದಿಂದ ಭುವನೇಶ್ವರಿ ವೃತ್ತದವರೆಗೆ ಕ್ಯಾಂಡಲ್ ಮಾರ್ಚ್ ನಡೆಸಿ ಗಾಂಧಿ ಹಂತಕ ನಾಥೂರಾಂ ಗೂಡ್ಸೆಯ ಪ್ರತಿಕೃತಿ ದಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.