ಕೊರೊನಾ ತಡೆಗಾಗಿ ಸೇವೆ ಸಲ್ಲಿಸುತ್ತಿರುವವರಿಗೆ 50 ಸಾವಿರ ಉಚಿತ ಮೊಟ್ಟೆ ವಿತರಣೆ!! - Free delivery eggs

🎬 Watch Now: Feature Video

thumbnail

By

Published : Apr 10, 2020, 4:52 PM IST

Updated : Apr 10, 2020, 5:54 PM IST

ಕೋಳಿ,ಕುರಿ ಮತ್ತು ಮೊಟ್ಟೆ ತಿನ್ನುವುದರಿಂದ ಯಾವುದೇ ಕೊರೊನಾ ವೈರಸ್ ಬರುವುದಿಲ್ಲ. ಹಾಗಾಗಿ ಇಂದು ಬಳ್ಳಾರಿ ನಗರದಲ್ಲಿ ಕೋಳಿ ಸಾಕಾಣಿಕೆ ಸಂಘದಿಂದ 50 ಸಾವಿರ ಮೊಟ್ಟೆಗಳನ್ನು ಉಚಿತವಾಗಿ ಪೌರ ಕಾರ್ಮಿಕರಿಗೆ, ಪೊಲೀಸರಿಗೆ, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಉಚಿತ ವಿತರಣೆ ಮಾಡಿದ್ದಾರೆ. ಈ ಕುರಿತು ಹೈನುಗಾರಿಕೆ ಉಪನಿರ್ದೇಶಕರು ಮಾತನಾಡಿ, ಕೋಳಿ, ಕುರಿ ಮತ್ತು ಮೊಟ್ಟೆ ತಿನ್ನುವುದರಿಂದ ಯಾವುದೇ ಕೊರೊನಾ ವೈರಸ್ ಸೋಂಕು ಬರುವುದಿಲ್ಲ. ಜನರು ಭಯ ಪಡದೆ ಇದನ್ನು ತಿನ್ನಬಹುದು ಎಂದರು.
Last Updated : Apr 10, 2020, 5:54 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.