ಗಾರ್ಮೆಂಟ್​ ನೌಕರರಿಗೂ ಸಿಗುತ್ತಾ ಸಂಕ್ರಾಂತಿ ಸಿಹಿ! - FREE BUSPASS FOR WORKERS

🎬 Watch Now: Feature Video

thumbnail

By

Published : Jan 21, 2020, 11:55 PM IST

ಮೊನ್ನೆ ಮೊನ್ನೆ ಅಷ್ಟೇ ಕಟ್ಟಡ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಬಸ್ ಪಾಸ್ ಡುವ ಮೂಲಕ ಸಂಕ್ರಾಂತಿ ಗಿಫ್ಟ್ ನೀಡಿದ್ದ ನಿಗಮ ಈಗ ಗಾರ್ಮೆಟ್ಸ್ ಮಹಿಳೆಯರಿಗೂ ಉಚಿತ ಬಸ್ ಪಾಸ್ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ದುಡಿಯುವ ಕಾರ್ಮಿಕರಿಗೆ ಖುಷಿಯ ಗೊಂಚಲು ನೀಡಲು ಮುಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.