ಏಡ್ಸ್ ಪಟ್ಟಿಯಲ್ಲಿ ಐದರಿಂದ ನಾಲ್ಕಕ್ಕೇರಿದ ರಾಯಚೂರು: ಹೆಚ್ಚಿದ ಆತಂಕ - Fourth  Place for Raichur on deadly diseases list

🎬 Watch Now: Feature Video

thumbnail

By

Published : Oct 17, 2019, 10:34 PM IST

ರಾಯಚೂರು: ಮನುಷ್ಯನಿಗೆ ಹರಡುವ ಮಾರಕ ಕಾಯಿಲೆಗಳಲ್ಲಿ ಹೆಚ್ಐವಿ ಹಾಗೂ ಏಡ್ಸ್ ಕೂಡ ಒಂದು. ವೈದ್ಯ ಲೋಕದಲ್ಲಿ ಈ ಕಾಯಿಲೆಗೆ ಇದುವರೆಗೂ ಗುಣಮುಖವಾಗುವ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇಂತಹ ಮಾರಕ ಕಾಯಿಲೆಗೆ ರಾಜ್ಯದಲ್ಲಿ ರಾಯಚೂರು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಇದನ್ನು ನಿಯಂತ್ರಿಸಲು ಮನೆ ಮನೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.