ಸೇನೆ ಸೇರಬಯಸುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ: ಮಾಜಿ ಸೈನಿಕನ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ - Free army traing in Koppala
🎬 Watch Now: Feature Video
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರು ತಮ್ಮ ಪಾಡಿಗೆ ತಾವು ಯಾವುದಾದ್ರು ಕೆಲಸ ಮಾಡ್ಕೊಂಡು ಇರೋದು ಸಾಮಾನ್ಯ. ಆದರೆ, ಇವರು ಮಾತ್ರ ಎಲ್ಲರಂತಲ್ಲ. ನಿವೃತ್ತಿಯ ಬಳಿಕವೂ ಯುವಕರಲ್ಲಿ ಸೇನೆ ಸೇರಲು ಪ್ರೇರಣೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸೇನೆ ಸೇರಬಯಸುವ ಯುವಕರಿಗೆ ತರಬೇತಿ ನೀಡುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...