ಜಯಚಾಮರಾಜ ಒಡೆಯರ್ ಪ್ರತಿಮೆಗೆ ಮಾಜಿ ಶಾಸಕ ಸೋಮಶೇಖರ್ ಮಾಲಾರ್ಪಣೆ - ಮಾಜಿ ಶಾಸಕ ಎಮ್.ಕೆ.ಸೋಮಶೇಖರ್
🎬 Watch Now: Feature Video

ಮೈಸೂರು: ಇಂದು ಆಧುನಿಕ ಮೈಸೂರಿನ ನಿರ್ಮಾತೃ ಜಯಚಾಮರಾಜ ಒಡೆಯರ್ರವರ 101ನೇ ಜಯಂತ್ಯುತ್ಸವನ್ನು ಸಾಂಸ್ಕೃತಿಕ ನಗರಿಯಲ್ಲಿ ಆಚರಿಸಲಾಗಿದೆ. ಈ ಹಿನ್ನೆಲೆ ಹಾರ್ಡಿಂಗ್ ವೃತ್ತಕ್ಕೆ ಆಗಮಿಸಿದ ಮಾಜಿ ಶಾಸಕ ಎಮ್ ಕೆ ಸೋಮಶೇಖರ್, ಒಡೆಯರ್ ಪ್ರತಿಮೆ ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡಿದರು. ಈ ಪ್ರತಿಮೆಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ, ಸೋಮಶೇಖರ್ ಶಾಸಕರಾಗಿದ್ದಾಗ ನಿರ್ಮಿಸಲಾಗಿತ್ತು.