ಮೈಶುಗರ್, ಪಿಎಸ್‌ಎಸ್‌ಕೆ ಆರಂಭಕ್ಕಾಗಿ ಉಪವಾಸ ಕುಳಿತ ರೈತ ಮುಖಂಡರು.. - PSSK factory
🎬 Watch Now: Feature Video
ಮಂಡ್ಯ: ಪ್ರಮುಖ 3 ಬೇಡಿಕೆ ಈಡೇರಿಕೆಗಾಗಿ ರೈತ ಮುಖಂಡರು ಆಮರಣಾಂತ ಉಪವಾಸ ಆರಂಭ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಮುಖಂಡ ಡಾ. ರವೀಂದ್ರ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಮೈಶುಗರ್, ಪಿಎಸ್‌ಎಸ್‌ಕೆ ಕಾರ್ಖಾನೆ ಆರಂಭ ಹಾಗೂ ನೀರಿನ ಕರ ಇಳಿಕೆ ಮಾಡುವಂತೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭ ಮಾಡಲಾಗಿದೆ.