ಸಿಬ್ಬಂದಿ ಕೊರತೆ ನಡುವೆಯೂ ಇಂದಿರಾ ಕ್ಯಾಂಟೀನ್ನಲ್ಲಿ ಊಟ ತಯಾರಿ - indira canteen food
🎬 Watch Now: Feature Video

ಇಂದಿರಾ ಕಿಚನ್‌ಗಳಲ್ಲಿ ಆಹಾರ ತಯಾರಿಸಲು ಈಗಾಗಲೇ ಸಿಬ್ಬಂದಿ ಕೊರತೆ ಎದುರಾಗಿದ್ರೂ ಸಹ, ಇರುವ ಸಿಬ್ಬಂದಿಯೇ ಸಮರ್ಪಕವಾಗಿ ಕಾರ್ಯನಿರ್ವಹಿಸಿ, ಅತ್ಯಂತ ಶುಚಿತ್ವ ಕಾಪಾಡಿ, ಪ್ರತಿನಿತ್ಯ ಬಡಜನರಿಗೆ ಮೂರು ಹೊತ್ತು ಉಪಹಾರ-ಊಟ ನೀಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಊಟಕ್ಕೆ ಹತ್ತು ರೂಪಾಯಿ ಕೊಡಲು ಬಡವರಿಗೆ ಕಷ್ಟವಾಗ್ತಿದೆ. ಹೀಗಾಗಿ ಉಚಿತ ಊಟ ವಿತರಿಸಲು ಜನರು ಆಗ್ರಹಿಸುತ್ತಿದ್ದಾರೆ. ಇಂದಿರಾ ಕಿಚನ್ ಕಾರ್ಯವೈಖರಿ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ತ್ರೂ ಇಲ್ಲಿದೆ..