10 ವರ್ಷಗಳಿಂದ ಬೀದಿ ಶ್ವಾನಗಳಿಗೆ ಆಹಾರ ನೀಡುತ್ತಿರುವ ಘನಶ್ಯಾಮ - ವಿಶೇಷ ಚೇತನ
🎬 Watch Now: Feature Video
ವಿಶೇಷ ಚೇತನರಾಗಿದ್ರೂ ತಮ್ಮ ತ್ರಿಚಕ್ರ ವಾಹನದಲ್ಲಿ ಬೀದಿನಾಯಿಗಳಿಗೆ ನಿತ್ಯ ಆಹಾರ ನೀಡುತ್ತಿರುವ ಘನಶ್ಯಾಮ ಎಂಬುವರು ಪ್ರಾಣಿಪ್ರಿಯರಾಗಿ ಬಾಗಲಕೋಟೆ ನಗರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ಪ್ರದೇಶದಲ್ಲಿ ಸಂಚರಿಸಿ ಬೀದಿ ಶ್ವಾನಗಳು, ಗೋವುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ವಿತರಣೆ ಮಾಡಿ ನೆಮ್ಮದಿ ಕಾಣುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಗಮನ ಸೆಳೆಯುತ್ತಿರುವ ಘನಶ್ಯಾಮ ಭಾಂಡೆಗೆ, ಚಲನಚಿತ್ರ ನಿರ್ಮಾಪಕರಾಗಿ, ಸಮಾಜ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತ ವರದಿ.