ಚಿಕ್ಕಮಗಳೂರು ಜಿಲ್ಲಾ ಉತ್ಸವ ಜಾನಪದ ಜಾತ್ರೆ... 78ಕ್ಕೂ ಅಧಿಕ ಕಲಾ ತಂಡಗಳಿಂದ ಪ್ರದರ್ಶನ - ಜಾನಪದ ಜಾತ್ರೆಯಲ್ಲಿ 78 ಕ್ಕೂ ಅಧಿಕ ಕಲಾ ತಂಡಗಳು
🎬 Watch Now: Feature Video

ಚಿಕ್ಕಮಗಳೂರು: 20 ವರ್ಷಗಳ ನಂತರ ನಡೆಯುತ್ತಿರುವ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ನಿನ್ನೆ ಜಾನಪದ ಜಾತ್ರೆ ವಿಶೇಷ ಆಕರ್ಷಣೆಯಾಗಿತ್ತು. ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಜಾನಪದ ಜಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು. 78ಕ್ಕೂ ಅಧಿಕ ಕಲಾ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನವನ್ನು ನೀಡಿದ್ದಾರೆ.