ಮಂಜಿನ ನಗರಿಯಾಯ್ತು ಹುಬ್ಬಳ್ಳಿ... ಪುಳಕಿತರಾದ ವಾಣಿಜ್ಯ ನಗರಿಯ ಮಂದಿ
🎬 Watch Now: Feature Video
ಅರೇ ಇದೇನು ಜಮ್ಮು ಕಾಶ್ಮೀರವೋ ಅಥವಾ ಹಿಮಾಚಲ ಪ್ರದೇಶದ ಮನಾಲಿಯೋ ಅಂದುಕೊಂಡಿರಾ..? ಖಂಡಿತ ಅಲ್ಲ ಕಣ್ರಿ.. ಇದು ನಮ್ಮ ವಾಣಿಜ್ಯ ನಗರಿ ಹುಬ್ಳಳ್ಳಿಯಲ್ಲಿ ಕಂಡುಬಂದ ದೃಶ್ಯ.. ಈ ಬಾರಿಯ ಚಳಿಗಾಲ ಹುಬ್ಬಳ್ಳಿಗೆ ಮಂಜಿನ ಹೊದಿಕೆ ಹೊದಿಸಿದೆ. ಇದೀಗ ನೋಡುಗರಿಗೆ ಹುಬ್ಬಳ್ಳಿ ಕಾಶ್ಮೀರದಂತೆ ಭಾಸವಾಗ್ತಿದೆ. ಇದನ್ನು ಕಣ್ತುಂಬಿಕೊಳ್ಳುತ್ತಿರುವ ಜನರು ಪ್ರಕೃತಿಯ ಸೊಬಗಿನಿಂದ ಪುಳಕಿತರಾಗಿದ್ದಾರೆ.
Last Updated : Dec 31, 2019, 5:21 PM IST