ಗಾಯದ ಮೇಲೆ ಬರೆ ಎಳೆದ ನೆರೆ... ಪ್ರವಾಹಕ್ಕೆ ಸಿಲುಕಿದ ಗ್ರಾಮದ ಕಣ್ಣೀರ ಕಥೆ - ಭೀಕರ ಪ್ರವಾಹ
🎬 Watch Now: Feature Video

ಬದುಕಿನಲ್ಲಿ ಒಮ್ಮೆ ಅಘಾತ ಅನುಭವಿಸಿ ಅದರಿಂದ ಹೊರಬರುವ ಹೊತ್ತಿನಲ್ಲಿ ಮತ್ತೊಮ್ಮೆ ಪ್ರಬಲ ಹೊಡೆತ ಬಿದ್ದರೆ ಹೇಗೆ ಆಗಬೇಡ. ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಉಂಟಾದ ಭೀಕರ ಪ್ರವಾಹಕ್ಕೆ ಈ ಗ್ರಾಮ ಸಂಪೂರ್ಣ ನಾಶವಾಗಿದೆ. ಯಾವುದು ಆ ಗ್ರಾಮ, ಅಲ್ಲಿನ ಜನರು ಬದುಕು ಹೇಗಿದೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...
Last Updated : Sep 12, 2019, 7:25 PM IST