ಟೌನ್‌ಹಾಲ್ ಬಳಿ ಪ್ರತಿಭಟನೆಗೆ ಅವಕಾಶ ನಿರಾಕರಣೆ: ಫ್ಲೆಕ್ಸ್, ಬ್ಯಾನರ್ ಫ್ರೀಡಂಪಾರ್ಕ್ಗೆ ಕಳಿಸಿದ ಪೊಲೀಸರು - ಸಿಲಿಕಾನ್ ಸಿಟಿಯಲ್ಲಿ ಟೌನ್ ಹಾಲ್ ಮುಂಭಾಗ ಪ್ರತಿಭಟನೆ
🎬 Watch Now: Feature Video
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ಆದರೆ,ಇದಕ್ಕೆ ಪೊಲೀಸರು ಅವಕಾಶ ನೀಡಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ಈಗಾಗಲೇ ಟೌನ್ ಹಾಲ್ನಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಂಡಿದೆ. ಸಿಐಟಿಯು ಸಂಘಟನೆಯ ಫ್ಲೆಕ್ಸ್, ಬ್ಯಾನರ್, ಬಾವುಟಗಳಿದ್ದ ಆಟೋವನ್ನು ಫ್ರೀಡಂ ಪಾರ್ಕ್ಗೆ ಕಳಿಸಲಾಯಿತು. ಟೌನ್ ಹಾಲ್ ಸ್ಥಿತಿಗತಿ ಕುರಿತು ಈಟಿವಿ ಭಾರತ್ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ..