ಔಷಧ ಅಂತ ಹೇಳಿ ಸೊಸೆಗೆ ವಿಷ ನೀಡಿದ್ಲಾ ಪಾಪಿ ಅತ್ತೆ?!... ಗಂಡ, ಅತ್ತೆಯ ದ್ವೇಷಕ್ಕೆ ಗರ್ಭದಲ್ಲೇ ಭ್ರೂಣ ಹತ್ಯೆ

🎬 Watch Now: Feature Video

thumbnail
ದ್ವೇಷ, ಅಸೂಯೆ ಎಷ್ಟು ಕ್ರೂರವಾಗಿದೆ ಎಂದರೆ ಜೀವನದ ಬೆಲೆಯೇ ಗೊತ್ತಿಲ್ಲದೆ ಮನುಷ್ಯ ಮನುಷ್ಯನನ್ನೇ ಕೊಲೆ ಮಾಡುತ್ತಾನೆ.‌ ಆದ್ರೆ ಇಲ್ಲೊಂದು ಕುಟುಂಬ ಇನ್ನೂ ಪ್ರಪಂಚವನ್ನೇ ಕಾಣದ ಭ್ರೂಣದ ಮೇಲೆ ತಮ್ಮ ವೈರತ್ವ ಸಾಧಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಇಡೀ ಮನು ಕುಲವೇ ತಲೆತಗ್ಗಿಸುವಂತಹ ಘಟನೆ ಇದಾಗಿದೆ.
Last Updated : Feb 5, 2020, 9:25 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.