ಕರಾವಳಿ ಜನತೆಗೆ ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿ! - ಉಡುಪಿ ಸುದ್ದಿ

🎬 Watch Now: Feature Video

thumbnail

By

Published : Jun 2, 2020, 8:45 PM IST

ಜೂನ್ 1ರಂದು ಕೇರಳಕ್ಕೆ ಮುಂಗಾರು ಪ್ರವೇಶದೊಂದಿಗೆ ಮಳೆಗಾಲ ಪ್ರಾರಂಭವಾಗಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕದೆಲ್ಲೆಡೆ ಮಳೆಗಾಲ ಶುರುವಾಗಲಿದೆ. ಈ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ನಿಸರ್ಗ ಚಂಡಮಾರುತ, ರಾಜ್ಯದ ಕರಾವಳಿ ಭಾಗಕ್ಕೂ ಅಪ್ಪಳಿಸುವ ಸಾಧ್ಯತೆ ಇದೆ. ಇದು ಈ ಭಾಗದ ಜನತೆಗೆ ಆತಂಕ ತಂದೊಡ್ಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.