ರೈತರ ಖಾತೆಗೆ ಜಮೆಯಾಗದ ವಿಮೆಯ ಹಣ: ಅನ್ನದಾತನಿಗೆ ನೆರವಾಗದ ಫಸಲ್ ಬಿಮಾ ಯೋಜನೆ..? - ಗದಗ ರೈತನಿಗೆ ಪರಿಹಾರ ನೀಡದ 'ಫಸಲ್ ಬಿಮಾ ಯೋಜನೆ'

🎬 Watch Now: Feature Video

thumbnail

By

Published : Dec 31, 2019, 5:22 PM IST

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಮಾ ಯೋಜನೆ ಇದು. ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವ ಬೃಹತ್ ಯೋಜನೆ. ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದ್ರೆ, ರೈತರು ಸಾಲ ಮಾಡಿದ್ರೆ, ಆತ್ಮಹತ್ಯೆ ತಡೆಯಲು ಈ ಯೋಜನೆ ಜಾರಿಗೆ ತರಲಾಗಿದೆ. ಆದರೆ ಪರಿಹಾರಕ್ಕೆ ಮಾತ್ರ ರೈತರು ಅಲೆದಾಡುವುದು ತಪ್ಪಿಲ್ಲ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.