ಚೆಕ್​ ಬೌನ್ಸ್​ ಎಂದು ರೈಸ್​ ಮಿಲ್​ ಬಳಿ ಹೋದ ರೈತರಿಗೆ ಶಾಕ್​...! - latest news of davanagere

🎬 Watch Now: Feature Video

thumbnail

By

Published : Sep 19, 2019, 12:02 AM IST

ರೈತರು ಕಷ್ಟಪಟ್ಟು ಭತ್ತ ಬೆಳೆದಿದ್ದರು, ಫಸಲು ಕೂಡ ಸಮೃದ್ಧವಾಗಿ ಬೆಳೆದಿತ್ತು. ದರವೂ ಉತ್ತಮವಾಗಿ ಸಿಕ್ಕಿದ್ದು, ಈ ಬಾರಿಯಾದರೂ ಬಾಳು ಹಸನಾಗಬಹುದು, ಸಾಲ ತೀರಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಆದ್ರೆ, ಈಗ ರೈತರು ಮೋಸ ಹೋಗಿದ್ದಾರೆ. ಭತ್ತ ಮಾರಿದ ದುಡ್ಡು ಕೈಸೇರದೇ ಇಕ್ಕಟ್ಟಿಗೆ ಸಿಲುಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.